ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಕಡಿತಕ್ಕೆ ವಿಶೇಷ ರೈಲು
ಬೆಂಗಳೂರು: ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ನೈರುತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲು ನಿರ್ಧಾರ ತೆಗೆದುಕೊಂಡಿದೆ. ರೈಲು ಸಂಖ್ಯೆ 06245/06246 SMVT ಜ. 13 ಮಂಗಳವಾರ ಮತ್ತು ಜ. 23 ಶುಕ್ರವಾರ ಎರಡು ಟ್ರಿಪ್ ಗಳು ಸಂಚರಿಸಲಿದೆ. ಈ ರೈಲುಗಳಿಗೆ ಬಾಣಸವಾಡಿ ,ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ,ಹರಿಹರ ,ಹಾವೇರಿ ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.
For More Updates Join our WhatsApp Group :




