ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಲ್ಲಿ ವಿವಿಧ ವಿಭಾಗಗಳ 194 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
- ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) – 17
- ಸಹಾಯಕ ವ್ಯವಸ್ಥಾಪಕರು (ಆಡಳಿತ) – 1
- ಸಹಾಯಕ ವ್ಯವಸ್ಥಾಪಕರು (F&F) – 3
- ಎಂಐಎಸ್/ಸಿಸ್ಟಂ ಆಫೀಸರ್ – 1
- ಮಾರುಕಟ್ಟೆ ಅಧಿಕಾರಿ – 2
- ತಾಂತ್ರಿಕ ಅಧಿಕಾರಿ – 18
- ಕೆಮಿಸ್ಟ್ ಗ್ರೇಡ್–1 – 21
- ಆಡಳಿತ ಸಹಾಯಕ ಗ್ರೇಡ್–2 – 17
- ಲೆಕ್ಕ ಸಹಾಯಕ ಗ್ರೇಡ್–2 – 12
- ಮಾರುಕಟ್ಟೆ ಸಹಾಯಕ ಗ್ರೇಡ್–2 – 10
- ಕೆಮಿಸ್ಟ್ ಗ್ರೇಡ್–2 – 28
- ಕಿರಿಯ ಸಿಸ್ಟಂ ಆಪರೇಟರ್ – 13
- ಶೀಘ್ರಲಿಪಿಗಾರ ಗ್ರೇಡ್–2 – 1
- ಕಿರಿಯ ತಾಂತ್ರಿಕರು – 50
ವಿದ್ಯಾರ್ಹತೆ:
ಪದವಿಗೆ ಅನುಗುಣವಾಗಿ BE, MBA, B.Com ಅಥವಾ ಸಂಬಂಧಿತ ಪದವಿ.
ನೇಮಕಾತಿ ಕೇಂದ್ರಗಳು:
ಶಿವಮೊಗ್ಗ • ಚಿತ್ರದುರ್ಗ • ದಾವಣಗೆರೆ
ವಯೋಮಿತಿ:
- ಸಾಮಾನ್ಯ ಅಭ್ಯರ್ಥಿಗಳು: 18 – 35 ವರ್ಷ
- 2A, 2B, 3A, 3B: +3 ವರ್ಷ ಸಡಿಲಿಕೆ
- ಪ.ಜಾ, ಪ.ಪಂ, ಪ್ರವರ್ಗ–1: +5 ವರ್ಷ ಸಡಿಲಿಕೆ
ಅರ್ಜಿ ಶುಲ್ಕ:
- ಪ.ಜಾ, ಪ.ಪಂ, ಪ್ರವರ್ಗ–1, ವಿಕಲಚೇತನ: ₹500
- ಇತರೆ ಅಭ್ಯರ್ಥಿಗಳು: ₹1000
(ಪಾವತಿ ಆನ್ಲೈನ್ ಮೂಲಕ ಮಾತ್ರ)
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಕೆ ಕೊನೆಯ ದಿನ:
ಡಿಸೆಂಬರ್ 14
ಅಧಿಕೃತ ವೆಬ್ಸೈಟ್:
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು: shimul.coop
For More Updates Join our WhatsApp Group :
