ವುಮನ್ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯಲ್ಲಿ ತಂಡ ಗೆಲುವು.
2023ರಲ್ಲಿ ಆರಂಭವಾದ ವುಮನ್ ಪ್ರೀಮಿಯರ್ ಲೀಗ್ ಈಗಾಗಲೇ ನಾಲ್ಕು ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಮೊದಲ ಆವೃತ್ತಿಯಲ್ಲಿ ಇಂಡಿಯನ್ಸ್ ಚಾಂಪಿಯನ್ಸ್ ಆಯಿತು. ಎರಡನೇ ಆವೃತ್ತಿಯಲ್ಲಿ ಆರ್ಸಿಬಿ ಗೆದ್ದಿತ್ತು. ಮೂರನೇ ಆವೃತ್ತಿಯಲ್ಲಿ ಮುಂಬೈ ಗೆದ್ದಿತ್ತು. ಈಗ ನಾಲ್ಕನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ತಂಡ ಗೆಲುವು ಕಂಡಿದೆ. ಎರಡು ಬಾರಿ ಕಪ್ ಗೆದ್ದು ಮುಂಬೈಗೆ ಸರಿಸಾಟಿಯಾಗಿ ಸ್ಮೃತಿ ನಿಂತಿದ್ದಾರೆ.
For More Updates Join our WhatsApp Group :




