ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು;
ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ದಾಂಪತ್ಯಕ್ಕೆ ವರ್ಷವೇ ಕಳೆದಿದೆ. ವಿವಾಹದ ಬಳಿಕ ಅವರಿಗೆ ಸಿಗುತ್ತಿರುವ ಎರಡನೇ ಚಳಿಗಾಲ ಇದಾಗಿದೆ. ‘ಲ್ಯಾಂಡ್ ಲಾರ್ಡ್’ ಸಿನಿಮಾದ ‘ನಿಂಗವ್ವ ನಿಂಗವ್ವ’ ಹಾಡು ರಿಲೀಸ್ ಸಮಾರಂಭಕ್ಕೆ ಅವರು ಅತಿಥಿಯಾಗಿ ಬಂದಿದ್ದರು. ತರುಣ್ ಸುಧೀರ್ ಕೂಡ ಜೊತೆಯಲ್ಲಿ ಇದ್ದರು. ಈ ವೇಳೆ ಎರಡನೇ ಚಳಿಗಾಲ ಅನುಭವವನ್ನು ಯೋಗರಾಜ್ ಭಟ್ ಕೇಳಿದರು ಮತ್ತು ಸೋನಲ್ ಇದಕ್ಕೆ ನಾಚಿ ನೀರಾದರು.
For More Updates Join our WhatsApp Group :




