ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 30 ನಿಮಿಷ ಸಂಚಾರ ತಡ: ಆಗಿದ್ದೇನು?

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣವನ್ನು ಅಪಾರ ಸಂಖ್ಯೆಯ ಜನರು ನೆಚ್ಚಿಕೊಂಡಿದ್ದಾರೆ. ನಮ್ಮ ಮೆಟ್ರೋ ದೈನಂದಿನ ಸಾರಿಗೆ ಭಾಗವೇ ಆಗಿದೆ. ಅಷ್ಟರ ಮಟ್ಟಿಗೆ ವೇಗ ಮತ್ತು ಸುರಕ್ಷಿತ…