Suhas Shetty ಹ* ಪ್ರಕರಣದ ತನಿಖೆಗೆ 4 ತಂಡ, ತಪ್ಪಿತಸ್ಥರನ್ನು ಬಿಡಲ್ಲ: ಗೃಹ ಸಚಿವ Parameshwara

ಬೆಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಅವರ ಶೋಧಕ್ಕೆ ಮುಂದಾಗಲಾಗಿದೆ. ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು…