ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣ: AMCA ಯೋಜನೆಗೆ BEL ಮತ್ತು Lಅಂಡ್T ಜಂಟಿಯಾಗಿ ಕಣಕ್ಕಿಳಿದಿದೆ!
ನವದೆಹಲಿ: ಐದನೇ ತಲೆಮಾರಿನ ಯುದ್ಧವಿಮಾನಗಳನ್ನು ನಿರ್ಮಾಣ ಮಾಡುವ ಭಾರತೀಯ ವಾಯುಪಡೆಯ ಪ್ರಯತ್ನಕ್ಕೆ ಕಾರ್ಪೊರೇಟ್ ವಲಯದಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಎಂಸಿಎ ಯೋಜನೆಯಲ್ಲಿ ಪಾಲ್ಗೊಳ್ಳಲು ಸರ್ಕಾರದ ಎಕ್ಸ್ಪ್ರೆಸ್ ಆಫ್ ಇಂಟರೆಸ್ಟ್…
