Operation Sindoora || ಗುಪ್ತಚರ ಮಾಹಿತಿ ಮೇರೆಗೆ ಉಗ್ರರ 9 ಅಡಗುತಾಣ ಧ್ವಂಸಗೊಳಿಸಲಾಗಿದೆ: ಕರ್ನಲ್ ಸೋಫಿಯಾ ಖುರೇಷಿ

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿದೆ. ಈ ಬಗ್ಗೆ ಜಂಟಿ…