ಅಡುಗೆ ಸಿಲಿಂಡರ್ ಕೊರತೆಗೆ ಆಮ್ ಆದ್ಮಿ ಪಕ್ಷ ದಿಢೀರ್ ಪ್ರತಿಭಟನೆ.

ಪ್ರಧಾನಿ ಮೋದಿ ವಿದೇಶಾಂಗ ನೀತಿಗೆ ತೀವ್ರ ಟೀಕೆ; ಪೂರೈಕೆ ತ್ವರಿತಗೊಳಿಸಲು ಆಗ್ರಹ. ಬೆಂಗಳೂರು: ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ದಿಡೀರನೆ ಉದ್ಭವವಾಗಿರುವ ಅನಿಲ  ಸಿಲಿಂಡರ್ ಅಭಾವಕ್ಕೆ ಇಂದು ದೇಶದ…