ರಸ್ತೆಗುಂಡಿಗೆ ಸಿಲುಕಿ ಸ್ಕೂಟರ್ ಸಮೇತ ಬಿದ್ದ ವ್ಯಕ್ತಿ, ಹಿಂದಿನಿಂದ ಕಾರು ಹರಿದು ಸಾ*ವು.

ಪುಣೆ: ಭಾರತದ ಬಹುತೇಕ ನಗರಗಳು ಕಳಪೆ ರಸ್ತೆ, ಅಲ್ಲಲ್ಲಿ ಗುಂಡಿಗಳಿಂದಾಗಿ ವಾಹನ ಸವಾರರಿಗೆ ನರಕಸದೃಶವಾಗಿದೆ. ಈ ಘಟನೆ ಪುಣೆಯಲ್ಲಿ ನಡೆದಿದೆ.  ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.…