ಅಗ್ನಿ–5 ಯಶಸ್ವಿ ಪರೀಕ್ಷೆ : ಕ್ಷಣಾರ್ಧದಲ್ಲಿ ಶತ್ರುಗಳ ನಾಶ! | Agni 5 Missile Special
ರಕ್ಷಣಾ ಶಕ್ತಿಯನ್ನು ಭಾರತವು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದ್ದು, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ…