ಸಿಲಿಕಾನ್ ಸಿಟಿಯಲ್ಲಿ ಕಲುಷಿತ ಗಾಳಿ ಹೆಚ್ಚಳ- ಆತಂಕಕಾರಿಯಾದ ವಾಯುಮಾಲಿನ್ಯಕ್ಕೆ ಪರಿಹಾರವೇನು?

ಬೆಂಗಳೂರು: ಪ್ರಸ್ತುತ ಚಳಿಗಾಲ ಆರಂಭವಾಗಿದೆ. ಎಲ್ಲೆಡೆ ಬೆಳ್ಳಂಬೆಳಗ್ಗೆ ಮಂಜು ಆವರಿಸುತ್ತಿದೆ. ಈ ಮುಂಜಾನೆ ಮಂಜಿಗೂ ಗಾಳಿಯಲ್ಲಿನ ಕಳಪೆಗೂ ವ್ಯತ್ಯಾಸ ಕಣ್ಣಿಗೆ ಕಾಣಿಸುತ್ತಿಲ್ಲ. ದೂರದಿಂದ ಕಣ್ಣಿಗೆ ಕಾಣುವ ಮಂಜು…