ಬೆಂಗಳೂರು ಏರ್‌ಪೋರ್ಟ್‌ನಿಂದ ಮಹತ್ವದ ಸೂಚನೆ.

ಗಣರಾಜ್ಯೋತ್ಸವ ಹಿನ್ನೆಲೆ ಭದ್ರತೆ ಹೆಚ್ಚಳ; ಮುಂಚಿತ ಆಗಮನಕ್ಕೆ ಮನವಿ. ದೇವನಹಳ್ಳಿ: ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಏರ್​​ಪೋರ್ಟ್​​ಗೆ ಬರುವ‌ ಪ್ರಯಾಣಿಕರ ಮೇಲೆ ಹದ್ದಿ‌ನ ಕಣ್ಣಿಡಲಾಗಿದ್ದು, ಸ್ಕ್ರೀನಿಂಗ್, ಲಗೇಜ್ ಚೆಕ್ಕಿಂಗ್​, ಚೆಕ್…