ನನ್ನ ತಂಗಿಗೆ ಕ್ಯಾನ್ಸರ್… ಗೆಲುವಿನ ಬಳಿಕ ಭಾವುಕರಾದ Akash Deep.

ಹೆಡಿಂಗ್ಲೆಯಲ್ಲಿ ಭಾರತದ ವಿರುದ್ಧ ಗೆದ್ದು ಬೀಗಿದ್ದ ಇಂಗ್ಲೆಂಡ್ ತಂಡಕ್ಕೆ ಟೀಮ್ ಇಂಡಿಯಾ ತಿರುಗೇಟು ನೀಡಿದೆ. ಅದು ಕೂಡ ಬರೋಬ್ಬರಿ 336 ರನ್ಗಳ ಅಮೋಘ ಗೆಲುವು ದಾಖಲಿಸುವ ಮೂಲಕ.…