ಈ ಸಲ ನಿನಗೆ ರಾಖಿ ಕಟ್ಟೋಕೆ ಆಗಲ್ಲ, ತಮ್ಮನಿಗೆ ಭಾವುಕ ಪತ್ರ ಬರೆದಿಟ್ಟು ಮಹಿಳೆ ಆತ್ಮಹ*ತ್ಯೆ .

ಆಂಧ್ರಪ್ರದೇಶ : ಮದುವೆಯಾಗಿ ಕೇವಲ ಆರು ತಿಂಗಳು ಕಳೆದಿತ್ತಷ್ಟೇ, ಶ್ರೀವಿದ್ಯಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು. ಆಕೆ ತಮ್ಮನಿಗೆ ಬರೆದ ಪತ್ರ ಕರುಳು…

ಆಂಧ್ರದ ದೇವಸ್ಥಾನದಲ್ಲಿ ಪೊಲೀಸರ ಮೇಲೆ ಆಂಧ್ರ ಸಚಿವರ ಸಹೋದರನಿಂದ ಹ*ಲ್ಲೆ

ಆಂಧ್ರಪ್ರದೇಶ: ಆಂಧ್ರಪ್ರದೇಶದ ಸಚಿವ ಬಿಸಿ ಜನಾರ್ದನ ರೆಡ್ಡಿ ಸಹೋದರ ಮದನ್ ಗೋಪಾಲ್ ರೆಡ್ಡಿ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕರ್ನೂಲಿನಲ್ಲಿ ನಡೆದಿದೆ. ಕರ್ನೂಲು ಜಿಲ್ಲೆಯ…

ಆಂಧ್ರಪ್ರದೇಶ || 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅ*ತ್ಯಾಚಾರವೆಸಗಿ, ಗರ್ಭಿಣಿ ಮಾಡಿದ ಮುಖ್ಯ ಶಿಕ್ಷಕ.

ಆಂಧ್ರಪ್ರದೇಶ : ಖಾಸಗಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿರುವ ಘಟನೆ ಆಂಧ್ರಪ್ರದೇಶದ ಡಾ. ಬಿಆರ್ ಅಂಬೇಡ್ಕರ್ ಕೋನಸೀಮಾದಲ್ಲಿ ನಡೆದಿದೆ.…

ನವದೆಹಲಿ || Covid cases increase – ಮಾಸ್ಕ್ ಕಡ್ಡಾಯಗೊಳಿಸಿದ ಆಂಧ್ರ

ನವದೆಹಲಿ: ಕೋವಿಡ್ (Covid) ಪ್ರಕರಣಗಳು ಏರಿಕೆ ಆಗುತ್ತಿದ್ದಂತೆ ಆಂಧ್ರಪ್ರದೇಶ ಸರ್ಕಾರ  ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಜನರ ಗುಂಪು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ (Mask)…

ಆಂಧ್ರಪ್ರದೇಶ || temple ಗೋಡೆ ಕುಸಿದು 8 ಮಂದಿ ದುರ್ಮರಣ

ಅಮರಾವತಿ: ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು ಎಂಟು ಜನರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂನಲ್ಲಿ ನಡೆದಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಂದನೋತ್ಸವಂ ವೇಳೆ ಈ ಅವಘಡ…

ಆಂಧ್ರ ಪ್ರದೇಶ || ಕಿಯಾ ಕಂಪನಿಯ 900 ಕಾರು ಎಂಜಿನ್ ಗಳನ್ನು ಕದ್ದ ಖತರ್ನಾಕ್ ಕಳ್ಳರು

ಆಂಧ್ರ ಪ್ರದೇಶ : ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿರುವ ಹೆಸರಾಂತ ದಕ್ಷಿಣ ಕೊರಿಯನ್ ಕಾರು ತಯಾರಿಕಾ ಕಂಪನಿ Kia ಗೆ ಸಂಬಂಧಿಸಿದ ಆಶ್ಚರ್ಯ ಚಕಿತಗೊಳಿಸುವ ಘಟನೆ ಬಹಿರಂಗವಾಗಿದೆ. ಹೌದು..…

ಆಂಧ್ರ ಪ್ರದೇಶದ || ಇಲ್ಲೊಬ್ಬ ಭೂಪನ ವಿಶಿಷ್ಟ ರೀತಿಯ ವರ್ಷಾಚರಣೆ

ಆಂಧ್ರ ಪ್ರದೇಶದ : ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿOದ ಸ್ವಾಗತಿಸಲಾಗಿದೆ. ಹಲವು ಕಡೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರೆ ಇನ್ನು ಕೆಲವೆಡೆ ಎಣ್ಣೆ ಪಾರ್ಟಿಗಳೂ…

ಆಂಧ್ರಪ್ರದೇಶ || ತಿರುಪತಿ ದರ್ಶನಕ್ಕೆ 20 ಗಂಟೆ ಕ್ಯೂ: ವರ್ಷಾಂತ್ಯಕ್ಕೆ ಭಕ್ತ ಸಾಗರ

ಆಂಧ್ರಪ್ರದೇಶ: ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ವರ್ಷಾಂತ್ಯದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಜನ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ.…

ಹೈದರಾಬಾದ್‌ನಲ್ಲಿ ‘ಪುಷ್ಪಾ 2’ ಪ್ರದರ್ಶನದಲ್ಲಿ ಮಹಿಳೆ ಸಾವು, ಮಗನಿಗೆ ಗಾಯ; ಎದೆಗುಂದಿದೆ ಎನ್ನುತ್ತಾರೆ ನಿರ್ಮಾಪಕರು

ಹೈದರಾಬಾದ್ : ಹೈದರಾಬಾದ್ ನಟ ಅಲ್ಲು ಅರ್ಜುನ್ ಅವರ “ಪುಷ್ಪಾ 2: ದಿ ರೂಲ್” ನ ಪ್ರೀಮಿಯರ್ ಶೋ ವೇಳೆ ಇಲ್ಲಿನ ಚಲನಚಿತ್ರ ಮಂದಿರದಲ್ಲಿ ಜನಸಂದಣಿಯಿಂದ ಉಸಿರುಗಟ್ಟಿದ…

2 ತಿಂಗಳಲ್ಲಿ 40 ಸಾವು : ವನವಾಸಕ್ಕೆ ತೆರಳಿದ ಗ್ರಾಮಸ್ಥರು

ತೆಲಂಗಾಣ: ಆ ಗ್ರಾಮದ ಜನರು ಒಬ್ಬರ ಹಿಂದೆ ಒಬ್ಬರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಸಹಜ ಸಾವುಗಳು ಸಂಭವಿಸುತ್ತಿವೆಯೇ? ಅನಾರೋಗ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರಾ? ಅಥವಾ ಕೆಲವು ರೀತಿಯ ಕ್ರಿಮಿ-…