ರಕ್ತಹೀನತೆ ಸಮಸ್ಯೆ ಉಂಟಾಗಿದೆಯೇ. ರಕ್ತಹೀನತೆ ತಡೆಗಟ್ಟಲು ಹೀಗೆ ಮಾಡಿ..

ದೇಹದ ಕೆಂಪು ರಕ್ತ ಕಣಗಳ ಪ್ರಮಾಣದಲ್ಲಿ ದೊಡ್ಡ ಇಳಿಕೆ ಕಂಡುಬಂದಾಗ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. ವಿಪರೀತ ಆಯಾಸ, ದೇಹಕ್ಕೆ ಶಕ್ತಿ ಕೊರತೆ, ತಲೆಸುತ್ತು ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ.…