ಶಿರಾ ರೈತರಿಗೆ ಗುಡ್ ನ್ಯೂಸ್

ಹಾಲು ಕರೆಯುವ ಸ್ಪರ್ಧೆಯಲ್ಲಿ ₹50 ಸಾವಿರ ಗೆಲ್ಲುವ ಅವಕಾಶ ಶಿರಾ : ತಾಲ್ಲೂಕಿನಲ್ಲಿ ರೈತರನ್ನು ಹೈನುಗಾರಿಕೆಯತ್ತ ಉತ್ತೇಜಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ, ರಾಜ್ಯ…