ತಿಪಟೂರು ತಾ. ದಸರಿಘಟ್ಟದಲ್ಲಿ ಶ್ವಾನಕ್ಕೆ ಅದ್ಧೂರಿ ಸೀಮಂತ!

ಸಾಕು ನಾಯಿಗೆ ಮಡಿಲು ತುಂಬಿ ಸಂಭ್ರಮ. ತುಮಕೂರು : ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ಪ್ರವೀಣ್ ಎಂಬುವವರು ತಮ್ಮ ಸಾಕು ನಾಯಿ ‘ಖುಷಿ’ಗೆ ಅದ್ಧೂರಿ ಸೀಮಂತ ಕಾರ್ಯಕ್ರಮ…