ಕಾಲಿವುಡ್ ಡ್ರಗ್ಸ್ ಘಮಲು..

ತಮಿಳು ಚಿತ್ರರಂಗದಲ್ಲಿ ಮಾದಕ ವಸ್ತು ಪ್ರಕರಣಕ್ಕೆ ಪೊಲೀಸ್ ದಾಳಿ. ಚಿತ್ರರಂಗ ಹಾಗೂ ಡ್ರಗ್ಸ್​ಗೂ ಆಪ್ತ ನಂಟು. ಆಗೊಮ್ಮೆ ಈಗೊಮ್ಮೆ ಚಿತ್ರರಂಗಕ್ಕೆ ಸೇರಿದ ಮಂದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನ, ವಿಚಾರಣೆ…