ಬಾಲಿವುಡ್ ಸಿನಿಮಾ ಮಾಡಲು ಹೋಗಿ ‘ಬುದ್ಧಿ’ ಕಲಿತು ಬಂದ ಸ್ಟಾರ್ ನಟ.

ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಮತ್ತು ನಟ ಬಾಸಿಲ್ ಜೋಸೆಫ್ ಬಾಲಿವುಡ್‌ನಲ್ಲಿ ಸಿನಿಮಾ ಮಾಡಲು ಹೋಗಿ ತೀವ್ರ ಅನುಭವಗಳನ್ನು ಎದುರಿಸಿರುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ. ‘ಮಿನ್ನಲ್…