ನೀವು ಮನೆಗೆ ಸಿಸಿಟಿವಿ ಅಳವಡಿಸುವ ಪ್ಲಾನ್ನಲ್ಲಿದ್ದೀರಾ?: ಖರೀದಿಸುವಾಗ ಈ 5 ತಪ್ಪುಗಳನ್ನು ಮಾಡಬೇಡಿ
ಇಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಅನಿವಾರ್ಯವಾಗಿವೆ. ಸಿಸಿಟಿವಿ ಖರೀದಿಸುವ ಮೊದಲು, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ನೀವು ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ…