ಭಾರತೀಯ ಸೇನೆ ಗ್ರೂಪ್ C ನೇಮಕಾತಿ: 10ನೇ ತರಗತಿ ಪಾಸ್ ಅಂದರೆ ಸಾಕು! ನ.15 ಅಂತಿಮ ದಿನಾಂಕ. ಅರ್ಜಿ ಆಹ್ವಾನ.
ಭಾರತೀಯ ಸೇನೆಯು ಕ್ಲರ್ಕ್, ಎಂಟಿಎಸ್, ಎಲ್ಡಿಸಿ ಸೇರಿದಂತೆ 69 ಗ್ರೂಪ್ ‘C’ ನಾಗರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೆಟ್ರಿಕ್ಯುಲೇಷನ್ ಮತ್ತು ಇಂಟರ್ಮೀಡಿಯೇಟ್ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಹತಾ…
