ಧಾರವಾಡದಲ್ಲಿ NFSU ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ಅರ್ಜಿ ಆಹ್ವಾನ.
M.Sc/ME/M.Tech/Ph.D ಅರ್ಹತೆ ಹೊಂದಿದ್ದವರಿಗೆ ಅವಕಾಶ. ಧಾರವಾಡದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (NFSU), ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. M.Sc, ME/M.Tech, Ph.D ಅರ್ಹತೆಯುಳ್ಳ 45 ವರ್ಷದೊಳಗಿನ…
