ಅಣ್ಣಂದಿರ ಜತೆ ಸೇರಿ ಗಂಡನ ಜೀವಂತ ಸಮಾಧಿ ಮಾಡಲು ಪತ್ನಿಯ ಯತ್ನ,ಬದುಕಿದ್ಹೇಗೆ?

ಲಕ್ನೋ : ಅಣ್ಣಂದಿರ ಜತೆ ಸೇರಿ ಮಹಿಳೆಯೊಬ್ಬಳು ಗಂಡನನ್ನು ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮನೆಗೆ ನುಗ್ಗಿದ ಮಹಿಳೆಯ ಸಹೋದರರು…