ಟೆಕ್ಕಿಗೆ 48 ಲಕ್ಷ ವಂಚನೆ: ತಪ್ಪು ಚಿಕಿತ್ಸೆ ನೀಡಿ ಕಿಡ್ನಿ ಹಾನಿ, ‘ಗುರೂಜಿ’ ಬಂಧನ.

ಬೆಂಗಳೂರು : ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಐಟಿ ಉದ್ಯೋಗಿಯಿಂದ 48 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ವಿಜಯ್ ಗುರೂಜಿ ಎಂಬವರನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.…