ಬೆಂಗಳೂರು || ಜಾತಿ ಪದ್ಧತಿ, ಅಸ್ಪೃಶ್ಯ ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದ್ದು ಬಾಬುಜೀ ರವರು.

ಬೆಂಗಳೂರು: ದೇವನಹಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿನ ಬಾಬು ಜಗಜೀವನ್ ರಾಂ ರವರ ಪುತ್ಥಳಿಗೆ ಬಿಜೆಪಿ ವತಿಯಿಂದ ಮಾಲಾರ್ಪಣೆ ಮಾಡಿದರು. ತಾಲ್ಲೂಕು ಬಿಜೆಪಿ ವತಿಯಿಂದ ಹಸಿರು ಕ್ರಾಂತಿಯ…