ಬಸ್ ನಲ್ಲೇ ಮಗುವಿಗೆ ಜನ್ಮ : ಬಟ್ಟೆ ಸುತ್ತಿ ಮಗವನ್ನು ರಸ್ತೆಗೆ ಎಸೆದ ದಂಪತಿ

ಮಹಾರಾಷ್ಟ್ರ: ಚಲಿಸುತ್ತಿದ್ದ ಬಸ್ಸ್‌ನಲ್ಲಿ 19ವರ್ಷದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿಯ ಪತ್ರಿ-ಸೇಲು ರಸ್ತೆಯಲ್ಲಿ ನಡೆದಿದೆ. ಪಾಪಿ ತಾಯಿಯನ್ನು ಋತಿಕಾ…