ಗರ್ಭಿಣಿಯರೇ ಎಚ್ಚರ! ವಾಯುಮಾಲಿನ್ಯದಿಂದ ಮಗುವಿಗೆ ಅಪಾಯ.

ಮಂಜು–ಹೊಗೆ ಭವಿಷ್ಯದ ಮೆದುಳಿನ ಬೆಳವಣಿಗೆಗೂ ಹೊಡೆತ. ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಏರುತ್ತಿದೆ. ಅದರ ಜೊತೆ ಚಳಿಯೂ ಹೆಚ್ಚಾಗುತ್ತಿದ್ದು ಅನೇಕ ಪ್ರದೇಶಗಳಲ್ಲಿ ಮಂಜು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ.…