ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಂಡದಲ್ಲಿ ಖಾಲಿ ಹುದ್ದೆಗೆ ನೇಮಕಾತಿ; ಬೆಂಗಳೂರಿಗರೇ ನಿಮಗಿದು ಸುವರ್ಣವಕಾಶ

ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರ ಟೀಮ್ ಪಿವಿಎಸ್ ತಮ್ಮ ಹೊಸ ಉಪಕ್ರಮಕ್ಕೆ ಲೀಡ್ ಗ್ರೋತ್ ಮತ್ತು ಪಾಲುದಾರಿಕೆ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿರುವ ಈ…