Apples ಬೆಳೆದು Prime Minister Narendra Modi ಗಮನ ಸೆಳೆದ ಬಾಗಲಕೋಟೆ ರೈತ!

ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿಯ ರೈತ ಶ್ರೀಶೈಲ ತೇಲಿ ಸಾಧನೆಯನ್ನು ಶ್ಲಾಘಿಸಿದರು. 35 ಡಿಗ್ರಿಗೂ ಅಧಿಕ ತಾಪಮಾನ ಇರುವ ಗ್ರಾಮದಲ್ಲಿ…