ತುರುವೇಕೆರೆ || ಬಗರ್ ಹುಕುಂ ಭೂಮಿ ನೀಡಲು ಮೀನಾಮೇಷ : ಆರೋಪ

ತುರುವೇಕೆರೆ: ಕಾರ್ಪೊರೇಟ್ ಕಂಪನಿಗಳಿಗೆ ಸಾವಿರಾರು ಹೆಕ್ಟೇರ್ ಕಡಿಮೆ ಬೆಲೆಗೆ ಭೂಮಿ ನೀಡುವ ಸರ್ಕಾರಗಳು ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಭೂಮಿ ಮಂಜೂರು ಮಾಡಿಕೊಡಲು ಮೀನಾ ಮೇಷ…