ಬಣಜಿಗ ಸಮುದಾಯಕ್ಕೆ ಎರಡು ಪ್ರವರ್ಗದಡಿ ವರ್ಗೀಕರಣ ಅಸಾಂವಿಧಾನಿಕ: ಹೈಕೋರ್ಟ್ ಆದೇಶ

ಬೆಂಗಳೂರು: ಉದ್ಯೋಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ರಾಜ್ಯದಲ್ಲಿ ಬಲಜಿಗ/ಬಣಜಿಗ ಸಮುದಾಯವನ್ನು ಹಿಂದುಳಿದ ವರ್ಗಗಳ ಸಮುದಾಯಗಳ ಪ್ರವರ್ಗ ಬಿ ಮತ್ತು ಡಿ ಎರಡರಲ್ಲೂ ವರ್ಗೀಕರಿಸಿರುವುದು ಅಸಂವಿಧಾನಿಕ ಎಂದು ಘೋಷಿಸಿರುವ…