ಬೆಂಗಳೂರು || ಬೆಂಗಳೂರು ಏರ್ಪೋರ್ಟ್ ಬಸ್ ಮಾಹಿತಿ ನೀಡಲಿದೆ ಬಿಎಂಟಿಸಿ ಹೊಸ ವೆಬ್ಸೈಟ್

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ವಿವಿಧ ಪ್ರದೇಶಗಳಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಸಂಚಾರ ನಡೆಸಲು ಅನುಕೂಲವಾಗುವಂತೆ ವಾಯು…