CM ಕೂಡ 50% ಟ್ರಾಫಿಕ್ ಫೈನ್ ಡಿಸ್ಕೌಂಟ್ ಬಳಸಿಕೊಂಡರು! ಎಷ್ಟು ದಂಡ ಪಾವತಿಸಿದರು ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿಯ ಸಡುಗುಡಿಗೆ, ಸಾಮಾನ್ಯರು ಮಾತ್ರವಲ್ಲ, ಗಣ್ಯರೂ ಸಹ ಆಕರ್ಷಿತರಾಗಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ…