RTGS, NEFT, IMPS, ECS – ಯಾವ ಪೇಮೆಂಟ್ ಸಿಸ್ಟಂಗೆ ಎಷ್ಟು ಶುಲ್ಕ? ಸಂಪೂರ್ಣ ವಿವರ ಇಲ್ಲಿದೆ!
ಇತ್ತೀಚೆಗೆ ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ತಮ್ಮ ವಿವಿಧ ಸರ್ವಿಸ್ ಚಾರ್ಜ್ಗಳನ್ನು ಪರಿಷ್ಕರಿಸಿವೆ. ಎನ್ಇಎಫ್ಟಿ, ಐಎಂಪಿಎಸ್ ಇತ್ಯಾದಿ ಪೇಮೆಂಟ್ ಸರ್ವಿಸ್ಗಳಿಗೆ ಶುಲ್ಕವನ್ನು (Service charge)…
