SBI 3,500 ಅಧಿಕಾರಿ ಹುದ್ದೆ ಸೇರಿದಂತೆ 18,000 ಉದ್ಯೋಗಿಗಳಿಗೆ ನೇಮಕಾತಿ ಯೋಜನೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 3,500 ಅಧಿಕಾರಿ ಹುದ್ದೆಗಳು ಸೇರಿದಂತೆ ಒಟ್ಟು 18,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಪ್ರೊಬೇಷನರಿ ಅಧಿಕಾರಿಗಳು (PO), ಐಟಿ ಮತ್ತು…