ಬ್ಯಾಸ್ಕೆಟ್‌ ಬಾಲ್‌: ಫೈನಲ್ ಗೆ ಬ್ಯಾಂಕ್ ಆಫ್ ಬರೋಡ, ಯಂಗ್ ಒರಿಯನ್ಸ್.

ಕರ್ನಾಟಕ ಕ್ರೀಡಾಕೂಟದಲ್ಲಿ ರೋಚಕ ಸೆಮಿಫೈನಲ್ ಪಂದ್ಯಗಳು. ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಪುರುಷರ ಬ್ಯಾಸ್ಕೆಟ್‌ಬಾಲ್‌ ನಲ್ಲಿ ಯಂಗ್ಒರಿಯನ್ಸ್ ಮತ್ತು ಬ್ಯಾಂಕ್ ಆಫ್ ಬರೊಡ ತಂಡಗಳು ‌ಪೈನಲ್…