ಶಿಲ್ಪಾ ಶೆಟ್ಟಿಯ ಬಾಂದ್ರಾದ ‘ಬಾಸ್ಟಿನ್’ರೆಸ್ಟೋರೆಂಟ್‌ಗೆ ಬೀಗ; ವಂಚನೆ ಪ್ರಕರಣದ ಪ್ರಭಾವವೇ?

ಮುಂಬೈ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪ್ರತಿಷ್ಠೆಯ ಪ್ರತೀಕವಾಗಿದ್ದ ಬಾಂದ್ರಾದ ಐಷಾರಾಮಿ ರೆಸ್ಟೋರೆಂಟ್‘ಬಾಸ್ಟಿನ್ ಬಾಂದ್ರಾಗೆ ಇದೀಗ ಬೀಗ ಬಿದ್ದಿದೆ. 2016ರಲ್ಲಿ ಆರಂಭಗೊಂಡಿದ್ದ ಈ ರೆಸ್ಟೋರೆಂಟ್ ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿತ್ತು.…