ಓಂ’ ಮಂತ್ರ ಪಠನೆಯಿಂದ ಪ್ರಯೋಜನಗಳೇನು?  ಆರೋಗ್ಯಕ್ಕೂ ಪ್ರಯೋಜನ ಉಂಟಾ?

ಓಂ ಮಂತ್ರ ಪಠಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಪದಗಳನ್ನು ಉಚ್ಛರಿಸುವ ಕ್ರಿಯೆಯನ್ನು ಮಂತ್ರ ಎಂದು ಹೇಳಲಾಗುತ್ತದೆ. ದೇಹ, ಮನಸ್ಸಿನ…