‘ವಂದೇ ಮಾತರಂ’ ಸ್ವಾತಂತ್ರ್ಯದ ಸಂಕೇತ: ಪ್ರಧಾನಿ ಮೋದಿ.

150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ತೀರ್ಪು. ನವದೆಹಲಿ : ವಂದೇ ಮಾತರಂ ಗೀತೆಯು ಬ್ರಿಟಿಷರ ಎದುರು ಬಂಡೆಯಂತೆ ನಿಂತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…