ಬೆಂಗಳೂರಿನ ಹೃದಯಾಕಾರದ ಸಿಗ್ನಲ್ ವೈರಲ್; ಟ್ರಾಫಿಕ್ ನಡುವೆಯೂ ‘ಲವ್ ಸಿಗ್ನಲ್’ಗೆ ಫಿದಾ ಬೆಂಗಳೂರಿಗರು!
ಬೆಂಗಳೂರು: ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ ಹೊಸತೇನಲ್ಲ. ದಿನದ ಹಲವು ಗಂಟೆಗಳನ್ನೇ ಸಿಗ್ನಲ್ನಲ್ಲಿ ಕಳೆಯುವ ಜನರು, ಆಗಾಗ್ಗೆ ಈ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎತ್ತಿ ಹಿಡಿಯುತ್ತಲೇ ಇದ್ದಾರೆ. ಇದರ ಮಧ್ಯೆ…
