ಬೆಂಗಳೂರು: 6 ವರ್ಷದ ಬಾಲಕಿ ಕೊ* ಪ್ರಕರಣ.

ಸಿಸಿಟಿವಿ ದೃಶ್ಯದಿಂದ ಸ್ಫೋಟಕ ಸತ್ಯ ಬಿರುಸಾಗಿದ್ದು ಬೆಂಗಳೂರು : ವೈಟ್ ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಮೋರಿಗೆ ಎಸೆದ ಪ್ರಕರಣ ಸಂಬಂಧಿಸಿದಂತೆ…

20 ದಿನ ಸಾ*–ಬದುಕಿನ ಹೋರಾಟಕ್ಕೆ ತೆರೆ.

ಸಾ* ಬದುಕಿನ ನಡುವೆ ಹೋರಾಡಿದರೂ ಉಳಿಯಲಿಲ್ಲ ಜೀವ! ಬೆಂಗಳೂರು : ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿ ಗೀತಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ…

ಕತ್ರಿಗುಪ್ಪೆಯಲ್ಲಿ ಗ್ಯಾಂಗ್ ವಾರ್!

ಲಾಂಗು–ಮಚ್ಚುಗಳಿಂದ ಭೀಕರ ದಾಳಿ ಬೆಂಗಳೂರು : ಬೆಂಗಳೂರಿನ ಕತ್ರಿಗುಪ್ಪೆ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ಬಷೀರ್…

ಕುಮಾರಸ್ವಾಮಿ ಲೇಔಟ್‌ನಲ್ಲಿ ನರ್ಸ್ ಹ*.

ಪ್ರಿಯಕರನ ಕೃತ್ಯ; ಮಹಿಳೆಯ ಕತ್ತು ಸೀಳಿ ಕೊ*. ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮನೆಯೊಂದರಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ.…

ತಾಯಿಗೆ ಬೆಂ* ಹಚ್ಚಿದ ಕಿರಾತಕ ಯಾಕೆ ಗೊತ್ತಾ.?

ಬೆಂಗಳೂರಿನ ಬಸವೇಶ್ವರನಗರದಲ್ಲಿ ಭೀಕರ ಘಟನೆ.! ಬೆಂಗಳೂರು : ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ಬೆಂಗಳೂರಿನ ಬಸವೇಶ್ವರನಗರದ…

ಟೆಲಿಗ್ರಾಂ ಮೂಲಕ ವೇ*ವಾಟಿಕೆ ದಂಧೆ.

ಸುಲಿಗೆ ಗ್ಯಾಂಗ್ ಬಯಲಿಗೆಳೆದ RR ನಗರ ಪೊಲೀಸರು. ಬೆಂಗಳೂರು: ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರಿನ ಆರ್‌ಆರ್ ನಗರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೋಹದ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ…

ಟೆಕ್ಕಿಗೆ 48 ಲಕ್ಷ ವಂಚನೆ: ತಪ್ಪು ಚಿಕಿತ್ಸೆ ನೀಡಿ ಕಿಡ್ನಿ ಹಾನಿ, ‘ಗುರೂಜಿ’ ಬಂಧನ.

ಬೆಂಗಳೂರು : ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಐಟಿ ಉದ್ಯೋಗಿಯಿಂದ 48 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ವಿಜಯ್ ಗುರೂಜಿ ಎಂಬವರನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.…

ಮದ್ಯದ ಮತ್ತಿನಲ್ಲಿ ಪತ್ನಿ ಹ*ತ್ಯೆ; ಮಾರತಹಳ್ಳಿಯಲ್ಲಿ ಮತ್ತೊಂದು ಕೊ*ಲೆ

ಜಾರ್ಖಂಡ್ : ಪತಿ ಪತ್ನಿ ಇಬ್ಬರೂ ಮದ್ಯಪಾನ ಮಾಡಿ ಮನೆಗೆ ಬಂದಿದ್ದರು. ಪತ್ನಿ ಕುಡಿದಿದ್ದಾಳೆ ಎಂಬುದೇ ಪತಿಗೆ ಸಮಸ್ಯೆ ತಂದಿತ್ತು. ತಾನು ಕುಡಿದಿದ್ದೇನೆ ಅದು ಕೂಡ ತಪ್ಪು…

ಅಂತಾರಾಜ್ಯ ಕಳ್ಳರು ಬಂಧಿತರಾಗಿ ಲಕ್ಷಾಂತರ ರೂಪಾಯಿ ಸೀಜ್.

ಬಾಗಲಕೋಟೆ: ಕಾಕನೂರು ಗ್ರಾಮದಲ್ಲಿ ಎಸ್​​ಬಿಐ ದರೋಡೆ ಮತ್ತು ಕುಳಗೇರಿ ವೀರಪುಲಿಕೇಶಿ‌ ಬ್ಯಾಂಕ್ ಕಳ್ಳತನ ಪ್ರಕರಣ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸರು ಅಂತಾರಾಜ್ಯ ಕಳ್ಳರ‌ ಹೆಡೆಮುರಿ ಕಟ್ಟಿದ್ದಾರೆ. ಉತ್ತರ‌ ಪ್ರದೇಶದ ಕಕ್ರಾಳ ಗ್ರಾಮದ…

ಕಾಲುವೆಗೆ ಹಾರಿದ್ದ ಪತ್ನಿಯನ್ನ ರಕ್ಷಿಸಲು ಹೋಗಿ ಕೊಚ್ಚಿಹೋದ ಪತಿ.

ಹಾಸನ‌: ಕೌಟುಂಬಿಕ ಕಲಹ ಹಿನ್ನೆಲೆ ಕಾಲುವೆಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಾಸನ‌ ಜಿಲ್ಲೆ‌ಯ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದಷ್ಟೇ  ಮದುವೆಯಾಗಿದ್ದ ಗೋಪಾಲ್ (27)…