ಅನುಮಾನ ದಾಂಪತ್ಯಕ್ಕೆ ದುರಂತ ಅಂತ್ಯ.

ಪತ್ನಿಯನ್ನು ಮಚ್ಚಿನಿಂದ ಕೊಂದ ಪತಿ ಬಂಧನ. ಬೆಂಗಳೂರು: ಪತ್ನಿ ಮೇಲೆ ಅನುಮಾನ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಆಕೆಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ…

ಕೊಡಗು: ಉದ್ಯಮಿ ಕಾರಿನಲ್ಲಿ ಬೆಂ* ಹಚ್ಚಿ ಆತ್ಮಹ*.

ಪತ್ನಿಗೆ ಗಂಭೀರ ಗಾಯ, ಮಕ್ಕಳ ರಕ್ಷಣೆ ಕೊಡಗು: ಕೇರಳದ ವಯನಾಡಿನಲ್ಲಿ ಕರ್ನಾಟಕ ಮೂಲದ ಉದ್ಯಮಿ ಕುಟುಂಬ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ  ಯತ್ನಿಸಿರುವಂತಹ ಘಟನೆ ನಡೆದಿದೆ. ದುರಂತದಲ್ಲಿ ಕೊಡಗು ಜಿಲ್ಲೆಯ…

ಒಂದೇ ಕೋಣೆಯಲ್ಲಿ ಇಬ್ಬರ ಶ*.

ವಿದೇಶದಿಂದ ಮರಳಿದ ಪತಿಗೆ ಎದುರಾದ ಭೀಕರ ದೃಶ್ಯ. ಬೆಂಗಳೂರು: ನಗರದಲ್ಲಿ ಭಾನುವಾರ ಬೆಳಗಿನ ಜಾವ 65 ವರ್ಷದ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲೇ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅದೇ ಮನೆಯಲ್ಲಿ…

ಬಾಲ್ಯವಿವಾಹ–ಪೋಕ್ಸೋ ಕೇಸ್ ಶಾಕ್: ಮನನೊಂದು ಯುವಕ ಸಾ*.

ಆತ್ಮಹ*ಗೆ ಯತ್ನಿಸಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು ಚಿಕ್ಕಬಳ್ಳಾಪುರ : ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೋ ಕೇಸ್ ದಾಖಲು ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ…

ನಟಿ ಕಾವ್ಯಾ ಗೌಡ ಕುಟುಂಬಕ್ಕೆ ಬೆದರಿಕೆ, ಪತಿಯ ಮೇಲೆ ಹ*.

ಸಂಬಂಧಿಯೊಬ್ಬರ ಕೈಯಿಂದ ಘಟನೆ; ಕಾನೂನು ಕ್ರಮ ಶುರು. ಬೆಂಗಳೂರು: ಧಾರಾವಾಹಿಗಳಲ್ಲಿ ನಟಿಸಿರೋ ಕಾವ್ಯಾ ಗೌಡ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಮಾತ್ರ…

ಟೆಕ್ಕಿ ಶರ್ಮಿಳಾ ಹ* ರಹಸ್ಯ ಬಯಲು.

ಆರೋಪಿ ಲೈಂಗಿಕ ದೌರ್ಜನ್ಯ ಪ್ರಯತ್ನ ಒಪ್ಪಿಸಿಕೊಂಡು ಸತ್ಯ ಬಿಚ್ಚಿಟ್ಟಂತೆ. ಬೆಂಗಳೂರು : ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನಿಖೆ ವೇಳೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.…

ಹವಾಲ ದಾಳಿ ಬೆನ್ನಲ್ಲೇ ಇನ್ಸ್ಪೆಕ್ಟರ್ ಅಮಾನತು.

ರವಿ ವಿರುದ್ಧ ಶಂಕೆ, ರಹಸ್ಯ ಮುಂದೇನು? ಬೆಂಗಳೂರು: ತನ್ನ ವ್ಯಾಪ್ತಿಯಲ್ಲಿದ್ದ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಿದ್ದಕ್ಕೆ ಕರ್ತವ್ಯ ಲೋಪದ ಆರೋಪದ ಮೇಲೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟ‌ರ್ ಎಂ.ಎಸ್.ರವಿ ಅಮಾನತುಗೊಳಿಸಿ ನಗರ…

ಪತ್ನಿಗೆ ವಂಚನೆ: ಟೆಕ್ಕಿ ಪತಿಯ ಅಕ್ರಮ ಸಂಬಂಧ ಬಹಿರಂಗ.

ಪ್ರೇಯಸಿಯೊಂದಿಗೆ ಪಿಜಿಯಲ್ಲಿ ಸಿಕ್ಕಿಬಿದ್ದ ಆರೋಪಿ. ಬೆಂಗಳೂರು: ಪತ್ನಿಗೆ ಮೋಸ ಮಾಡಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪತ್ನಿಗೆ ಜಾತಿ ನಿಂದನೆ, ಹಲ್ಲೆ ಮತ್ತು…

ಬೆಂಗಳೂರು: 6 ವರ್ಷದ ಬಾಲಕಿ ಕೊ* ಪ್ರಕರಣ.

ಸಿಸಿಟಿವಿ ದೃಶ್ಯದಿಂದ ಸ್ಫೋಟಕ ಸತ್ಯ ಬಿರುಸಾಗಿದ್ದು ಬೆಂಗಳೂರು : ವೈಟ್ ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಮೋರಿಗೆ ಎಸೆದ ಪ್ರಕರಣ ಸಂಬಂಧಿಸಿದಂತೆ…

20 ದಿನ ಸಾ*–ಬದುಕಿನ ಹೋರಾಟಕ್ಕೆ ತೆರೆ.

ಸಾ* ಬದುಕಿನ ನಡುವೆ ಹೋರಾಡಿದರೂ ಉಳಿಯಲಿಲ್ಲ ಜೀವ! ಬೆಂಗಳೂರು : ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿ ಗೀತಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ…