ಬೆಂಗಳೂರು ದೀಪಾವಳಿ: ವಾಯು ಗುಣಮಟ್ಟದಲ್ಲಿ ಸುಧಾರಣೆ – ಆದರೆ ಶಬ್ದ ಮಾಲಿನ್ಯದಲ್ಲಿ ಏರಿಕೆ!

ಬೆಂಗಳೂರು: ಈ ಬಾರಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬ ಹೇಳಿಕೊಳ್ಳುವಷ್ಟು ಸಂಭ್ರಮದಿಂದ ಇರಲಿಲ್ಲ. ಅದರೂ ಜನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿಪರೀತ ಪಟಾಕಿ ಸಿಡಿಸಿದ್ದಾರೆ. ಇದರಿಂದ ನಗರದ ಹವಮಾನ…