ಸಾಲು ಸಾಲು ರಜೆ; ಊರಿನತ್ತ ಹೊರಟವರಿಗೆ ಬೆಲೆ ಶಾಕ್!

ಖಾಸಗಿ ಬಸ್ ಮಾಲೀಕರಿಂದ ದರ ದುಪ್ಪಟ್ಟು ವಸೂಲಿ ಬೆಂಗಳೂರು : ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ದರಗಳು ಗಣನೀಯವಾಗಿ ಏರಿಕೆಯಾಗಿವೆ. ನಾಳೆ ನಾಲ್ಕನೇ ಶನಿವಾರ, ಭಾನುವಾರ…