‘ಸೈಯಾರ’ ಹೀರೋ-ಹೀರೋಯಿನ್ ಮಧ್ಯೆ ನಿಜ ಜೀವನದಲ್ಲಿ ಮೂಡಿತು ಪ್ರೀತಿ?

‘ಸೈಯಾರಾ’ ಚಿತ್ರದ ಭಾರೀ ಯಶಸ್ಸಿನ ನಂತರ, ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ಅವರ ನಡುವಿನ ನಿಕಟ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಕ್ಸಸ್ ಪಾರ್ಟಿಯ…