ಬಿಹಾರ ಫಲಿತಾಂಶದ ಮಧ್ಯೆ B.K ಹರಿಪ್ರಸಾದ್ ವ್ಯಂಗ್ಯ ತೀರಿಕೆ: “ಚುನಾವಣಾ ಆಯೋಗವೇ RSS ಘಟಕವಾ?”
ಬೆಂಗಳೂರು: ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಬಿಹಾರ ಚುನಾವಣಾ ಫಲಿತಾಂಶದ ಕುರಿತು ತೀವ್ರ ಟೀಕೆಗಳನ್ನು ಮಾಡಿದ್ದಾರೆ. ಭಾರತದ ಚುನಾವಣಾ ಆಯೋಗಕ್ಕೆ ವ್ಯಂಗ್ಯವಾಗಿ ಅಭಿನಂದಿಸಿರುವ ಅವರು, ಬಿಹಾರದಲ್ಲಿ 65…
