ಊಜಾರ ತಂತ್ರದ ಪರಿಣಾಮ! 80 ಸಾವಿರ ಕದಿಯಲು ಹೋಗಿ 2 ಲಕ್ಷ ಮೌಲ್ಯದ ಬೈಕ್ ಬಿಟ್ಟು ಓಡಿದ ಕಳ್ಳರು.

ಭೋಪಾಲ್ : “ಅಪರಾಧ ಯಾವತ್ತೂ ಲಾಭದಾಯಕವಾಗೋದಿಲ್ಲ” ಅನ್ನೋದಕ್ಕೆ ಇದು ಜೀವಂತ ಉದಾಹರಣೆ! ಭೋಪಾಲಿನ ಅಯೋಧ್ಯಾ ನಗರದಲ್ಲಿ ನಡೆದಿರುವ ಈ ವಿಚಿತ್ರ ದರೋಡೆ ಯತ್ನದಲ್ಲಿ, ಕಳ್ಳರು ಕದಿಯಲು ಹೋಗಿದ್ದ…