ಮೈಸೂರಿನಲ್ಲಿ ಬೈಕ್ ಸೈಲೆನ್ಸರ್ಗಳಿಗೆ ರೋಡ್ ರೋಲರ್.

ಮೈಸೂರಿನಲ್ಲಿ ಪೊಲೀಸ್ ಕ್ರಿಯೆ. ಮೈಸೂರು : ನಗರ ಸಂಚಾರಿ ಪೊಲೀಸರು ದೋಷಪೂರಿತ ಬೈಕ್ ಸೈಲೆನ್ಸರ್‌ಗಳ ವಿರುದ್ಧ ವಿನೂತನ ರೀತಿಯಲ್ಲಿ ಸಮರ ಸಾರಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಮತ್ತು ಅತಿಯಾದ…