ಬಂಧನ ಭೀತಿ ಬೆನ್ನಲ್ಲೇ ದುಬೈಗೆ ಪರಾರಿ?

ಬಿಜೆಪಿ ಶಾಸಕ ಭೈರತಿ ಬಸವರಾಜ್ ಹುಡುಕಾಟದಲ್ಲಿ ಸಿಐಡಿ ಬೆಂಗಳೂರು: ಜುಲೈ 15ರಂದು ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ನಡೆದಿತ್ತು. ಜಾಗದ…